` ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಎದೆಗಾರಿಕೆ' ನಿರ್ದೇಶಕಿ ಸುಮನಾ ಕಿತ್ತೂರ್..!  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumana kittur enters wedlock
Sumana Kittur Enters Wedlock

ಕನ್ನಡದಲ್ಲಿ ಪ್ರಯೋಗ ಶೀಲ ನಿರ್ದೇಶಕಿಯಾಗಿ ಗುರುತಿಸಿಕೊಂಡಿರೋ ಸುಮನಾ ಕಿತ್ತೂರ್ ಆ ದಿನಗಳು ಸಿನಿಮಾದ ಮೂಲಕ ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್ವುಡ್ ಕಾಲಿಟ್ಟ ಸುಮನಾ.. 

ದುನಿಯಾ ವಿಜಿ ನಟನೆಯ ಸ್ಲಂ ಬಾಲ, ಕಳ್ಳರ ಸಂತೆ,  ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ನಂತಹ ಪ್ರಯೋಗಾತ್ಮಕ ಸಿನಿಮಾಗಳ ನಿರ್ದೇಶನ  ಸಾಮಾಜಿಕ ಹೋರಾಟಗಳಲ್ಲಿ ಸುಮನಾ ಗುರುತಿಸಿಕೊಂಡಿದ್ದರು..

ಲಾಕ್ ಡೌನ್ ಸಂದರ್ಭದಲ್ಲಿ ಸದ್ದಿಲ್ಲದಂತೆ ಬಹುಕಾಲದ ಗೆಳೆಯನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಕಳೆದ ಕೆಲ ವರ್ಷಗಳಿಂದ ಪುದುಚೇರಿಯಲ್ಲಿ ವಾಸವಿರೋ ಸುಮನಾ.. ಕಳೆದ ಏಪ್ರಿಲ್ 17 ರಂದು ವಿವಾಹವಾಗಿದ್ದಾರೆ..

ಪುದುಚೇರಿಯಲ್ಲಿರೋ 'ಒರೋವಿಲ್'ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರೋ ಶ್ರೀನಿವಾಸ್ ಎಂಬುವರನ್ನು ವಿವಾಹವಾಗಿದ್ದಾರೆ..  ಶ್ರೀನಿವಾಸ್ ಮೂಲತಃ ಶಿವಮೊಗ್ಗದವರು..ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯದಿಂದ ವಿವಾಹ ಆಗಬೇಕು ಅನ್ನೋದು ಆಸೆ ಹೊಂದಿದ್ದ ಸುಮನಾ

ಲಾಕ್ ಡೌನ್ ನಿಂದಾಗಿ ಪುದುಚೇರಿಯಲ್ಲಿಯೇ ಸರಳ ವಿವಾಹವಾದ ಶ್ರೀನಿವಾಸ್ ಹಾಗೂ ಸುಮನಾ

--

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery