` ಸ್ಯಾಂಡಲ್‍ವುಡ್ ಮಾಸ್ಕ್ ಸ್ಟಾರ್ಸ್ : ಕರ್ನಾಟಕ ಪೊಲೀಸ್ ಕ್ರಿಯೇಟಿವಿಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
karnataka police turns creative
Meet The Masked Stars

ಸ್ಯಾಂಡಲ್ವುಡ್ ನಲ್ಲಿ ನಟರಿಗೆ ಬಿರುದು ಕೊಡೋದು ಅಭಿಮಾನಿಗಳು. ಆದರೆ, ಈ ಬಾರಿ ಇವರಿಗೆಲ್ಲ ಹೋಲ್ ಸೇಲ್ ಆಗಿ ಮಾಸ್ಟ್ ಸ್ಟಾರ್ ಮಾಡಿರೋದು ಕರ್ನಾಟಕ ಪೊಲೀಸರು. ಜನರಲ್ಲಿ ಜಾಗೃತಿ ಮೂಡಿಸೋಕೆ ಪೊಲೀಸರು ವಿಭಿನ್ನ ತಂತ್ರ ಅನುಸರಿಸಿದ್ದಾರೆ. ಕನ್ನಡದ ಸ್ಟಾರ್ ನಟರ ಸ್ಟೈಲಿನಲ್ಲೇ ಜನರಿಗೆ ಜಾಗೃತಿ ಸಂದೇಶ ರವಾನಿಸಿದ್ದಾರೆ.

masked_stars2.jpgಶಿವಣ್ಣನ ಕವಚ : ಹೊರಗೆ ಹೋಗುತ್ತಿದ್ದೀರಾ.? ಮರೆಯಬೇಡಿ ನಿಮ್ಮ ರಕ್ಷಾ ಕವಚ.

ಡಿ ಬಾಸ್ ಮಾಸ್ಕ್ ರಕ್ಷಣೆ :  ಫ್ಯಾಕ್ಟ್ ಚೆಕ್ ಮಾಡಿದ್ರೆ ನಿಜ ತಿಳಿಯುತ್ತೆ...ಮಾಸ್ಕ್ ಹಾಕೊಂಡ್ರೆ ರಕ್ಷಣೆ ಸಿಗುತ್ತೆ

ಶಂಕರ್ ನಾಗ್ :  ನೋಡಿ ಸ್ವಾಮಿ ಮಾಸ್ಕ್ ಹಾಕ್ಕೊಳ್ಳೋದು ಕಡ್ಡಾಯ

ಧ್ರುವ ಸರ್ಜಾ : ಲಾಕ್ ಡೌನ್ ರಿಲ್ಯಾಕ್ಸ್ ಆಗಿದೆ ಅಂತ ಸುಮ್ನೆ ಹೊರಗೆ ಹೋಗ್ಬೇಡ. ಹೋದರೂ ಮಾಸ್ಕ್ ಇಲ್ದೇ ಹೋಗ್ಬೇಡ

ಒಂದು ಮಾಸ್ಕ್ನ ಕಥೆ : ಮಾರಕ ಕೊರೊನಾದ ವಿರುದ್ಧ ಹೋರಾಡಿ. ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ಪೈಲ್ವಾನ್ : ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಪ್ರಬಲವಾದ ಪೈಲ್ವಾನ್ ಸಹ ಹೆಚ್ಚು ಜಾಗರೂಕನಾಗಿರುತ್ತಾನೆ

ದಿಯಾ : ಯಾರಾದರೂ ಮಾಸ್ಕ್ ಧರಿಸದೆ ಹೊರಗೆ ಹೋಗುತ್ತಿರುವುದನ್ನು ನೋಡಿದಾಗ ಮಾಸ್ಕ್ ಇ-ದಿಯಾ..?

ಬುದ್ದಿವಂತ : ಒಬ್ಬ ಬುದ್ದಿವಂತ ಪರಿಶೀಲಿಸದೆ ಮಾಹಿತಿ ಫಾರ್ವರ್ಡ್ ಮಾಡುವುದಿಲ್ಲ.

ರಂಗಾಯಣ ರಘು : ಮಾಸ್ಕ್ ಹಾಕ್ಕೊಳ್ಳಿ.. ಕೈ ತೊಳ್ಕೊಳ್ಳಿ.. 6 ಫೀಟ್ ಅಂತರ ಕಾಯ್ದುಕೊಳ್ಳಿ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery