ಯೋಗಿ. ಲೂಸ್ ಮಾದ ಖ್ಯಾತಿ. ವಿನೋದ್ ಪ್ರಭಾಕರ್. ಮರಿ ಟೈಗರ್. ಇವರಿಬ್ಬರೂ ಒಟ್ಟಿಗೇ ಒಂದೇ ಚಿತ್ರದಲ್ಲಿ ನಟಿಸಿದರೆ ಹೇಗಿರಬಹುದು. ಆ ಕನಸು ಈಡೇರುವ ಸಮಯ ಹತ್ತಿರವಾಗಿದೆ.
ಮೈಸೂರಿನ ಪ್ರಮೋದ್ ಎಂಬುವವರು ಇವರಿಬ್ಬರನ್ನೇ ಸೆಂಟರ್ ಆಗಿಟ್ಟುಕೊಂಡು ಒಂದು ಕಥೆ ರೆಡಿ ಮಾಡಿದ್ದಾರೆ. ಯೋಗಿ ಮತ್ತು ವಿನೋದ್ ಇಬ್ಬರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೊರೊನಾ ಹೊಡ್ತ ಮುಗಿದ್ಮೇಲೆ ಮಲ್ಟಿ ಸ್ಟಾರ್ ಚಿತ್ರದ ಕಂಪ್ಲೀಟ್ ಡೀಟೈಲ್ಸ್ ಸಿಗಲಿದೆ.