` ಲಾಕ್ ಡೌನ್ ನಂತರ ಕೃಷ್ಣ ಟಾಕೀಸ್ ಓಪನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
krishna talkies ready ti release post lockdown
Krishna Talkies Movie Image

ಕೃಷ್ಣ ಎಂದರೆ ಕನ್ನಡಿಗರ ಕಣ್ಣ ಮುಂದೆ ಥಟ್ಟಂತ ಬರೋ ಹೆಸರು ಅಜೇಯ್ ರಾವ್ ಅವರದ್ದು. ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲೆ, ಕೃಷ್ಣ ಸನ್ ಆಫ್ ಸಿಎಂ, ಕೃಷ್ಣ ರುಕ್ಕು.. ಹೀಗೆ ಕೃಷ್ಣ ಸಿರೀಸ್‍ನ ಚಿತ್ರಗಳಲ್ಲಿ ಗೆದ್ದ ಅಜೇಯ್ ರಾವ್, ಈಗ ಕೃಷ್ಣ ಟಾಕೀಸ್ ರೆಡಿ ಮಾಡಿಟ್ಟುಕೊಂಡು ಕಾಯುತ್ತಿದ್ದಾರೆ.

ಶೂಟಿಂಗ್, ಡಬ್ಬಿಂಗ್, ಎಡಿಟಿಂಗ್ ಎಲ್ಲವನ್ನೂ ಮುಗಿಸಿರುವ ಕೃಷ್ಣ ಟಾಕೀಸ್, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಸೆನ್ಸಾರ್ ಎದುರು ಹೋಗಲಿದೆ. ಅಜೇಯ್ ರಾವ್ ಎದುರು ಅಪೂರ್ವ ಮತ್ತು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿದ್ದಾರೆ. ಗೋಕುಲ್ ಎಂಟರ್‍ಟೈನರ್ ಬ್ಯಾನರ್‍ನ ಚಿತ್ರಕ್ಕೆ ಎ.ಎಚ್.ಗೋವಿಂದ ರಾಜು ನಿರ್ಮಾಪಕ. ವಿಜಯಾನಂದ್ ನಿರ್ದೇಶಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery