` 2 ವರ್ಷ ಆದ್ಮೇಲೆ ಅಣ್ಣ `ಪೊಗರು'ದಸ್ತಾಗೇ ಬಂದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pogaru's khabaru song
Pogaru's Khabaru Song

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಮೊದಲ ಸಾಂಗ್ ಖರಾಬು ರಿಲೀಸ್ ಆಗಿದೆ. 2 ವರ್ಷದ ನಂತರ ಅಣ್ಣ ಬತ್ತಾವ್ನೆ ಎನ್ನುತ್ತಲೇ ಶುರುವಾಗುವ ಗೀತೆಯಿದು. ರಶ್ಮಿಕಾ ಮಂದಣ್ಣರನ್ನು ಕಿಚಾಯಿಸುವ, ಚುಡಾಯಿಸುವ, ಗೋಳು ಹೊಯ್ದುಕೊಳ್ಳುವ ಈ ಹಾಡಿನ ಲಿರಿಕ್ಸು ಪಕ್ಕಾ ಲೋಕಲ್. ಸ್ಟೆಪ್ಪು ಕೂಡಾ. ಎಲ್ಲವೂ ಪಡ್ಡೆಗಳು ಕುಣಿದು ಕುಪ್ಪಳಿಸುವಂತಿದೆ.

ಈ ಹಾಡಿಗೆ ಸಂಗೀತ, ಸಾಹಿತ್ಯ ಮತ್ತು ಗಾಯನ ಮೂರೂ ಕೂಡಾ ಚಂದನ್ ಶೆಟ್ಟಿಯವರದ್ದೇ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.