` ಕೊಟ್ಟ ಮಾತಿನಂತೆ ನಿರ್ಭಯಾ ಹ್ಯಾಂಗ್‍ಮನ್‍ಗೆ ಜಗ್ಗೇಶ್ 1 ಲಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh donates 1 lakh to nirbhaya hangman
Jaggesh

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿ, ಡೆತ್ ವಾರೆಂಟ್ ಜಾರಿಯಾದ ಸಂದರ್ಭದಲ್ಲಿ ನಟ ಜಗ್ಗೇಶ್ ಅವರನ್ನು ಗಲ್ಲಿಗೇರಿಸುವ ಹ್ಯಾಂಗ್‍ಮನ್‍ಗೆ 1 ಲಕ್ಷ ರೂ. ಕೊಡಲು ಸಿದ್ಧರಾಗಿದ್ದಾರೆ. ಚೆಕ್‍ಗೆ ಸೈನ್ ಮಾಡಿದ್ದಾರೆ.

ಮಂಜಾನೆ ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ನಾಲ್ವರೂ ರೇಪಿಸ್ಟ್‍ಗಳನ್ನು ನೇಣಿಗೆ ಹಾಕಲಾಗಿದೆ. ಕಡೆಯ ಕ್ಷಣದಲ್ಲಿ ಮತ್ತೊಮ್ಮೆ ನ್ಯಾಯಾಲಯದ ಬಾಗಿಲು ರಾತ್ರಿ ತೆರೆದ ಕಾರಣ, ಕಡೆಯ ಕ್ಷಣದವರೆಗೂ ಟೆನ್ಷನ್ ಇತ್ತು. ರಾತ್ರಿಯಿಡೀ ನಿದ್ದೆ ಮಾಡದೆ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery