` 2020 ಪುಷ್ಕರ್ ಮಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pushkar films in que for 2020
Pushkar Mallikarjunaiah

2020 ಪುಷ್ಕರ್ ಸಿನಿಮಾ ನಂ.1 - ಭೀಮಸೇನ ನಳಮಹರಾಜ

2020 ಪುಷ್ಕರ್ ಸಿನಿಮಾ ನಂ.3 - ಟೆನ್ (ವಿನಯ್ ರಾಜ್‍ಕುಮಾರ್)

2020 ಪುಷ್ಕರ್ ಸಿನಿಮಾ ನಂ.4 - ಅವತಾರ್ ಪುರುಷ (ಸಿಂಪಲ್ ಸುನಿ, ಶರಣ್, ಅಶಿಕಾ ರಂಗನಾಥ್)

2020 ಪುಷ್ಕರ್ ಸಿನಿಮಾ ನಂ.4 -ಚಾರ್ಲಿ 777 (ರಕ್ಷಿತ್ ಶೆಟ್ಟಿ)

2020 ಪುಷ್ಕರ್ ಸಿನಿಮಾ ನಂ.5 - ತಿಂಗಳಾಶ್ಚ ನಿಶ್ಚಯಂ (ಮಲಯಾಳಂ ಸಿನಿಮಾ)

2020 ಪುಷ್ಕರ್ ಸಿನಿಮಾ ನಂ.6 - ಸಪ್ತಸಾಗರದಾಚೆ ಎಲ್ಲೋ (ಸೆಟ್ಟೇರಬೇಕಿರುವ ರಕ್ಷಿತ್ ಶೆಟ್ಟಿ-ಹೇಮಂತ್ ರಾವ್ ಸಿನಿಮಾ)

ಇಷ್ಟು ಸಾಕು, 2020 ಪುಷ್ಕರ್ ಮಯವಾಗೋಕೆ. ಒಬ್ಬ ಪ್ರೊಡ್ಯೂಸರ್‍ನ 6 ಚಿತ್ರಗಳು ಇಡೀ ವರ್ಷ ಸುದ್ದಿಯಲ್ಲಿರುತ್ತವೆ. ಅವುಗಳಲ್ಲಿ 5 ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನುವುದೇ ಬಿಗ್ ನ್ಯೂಸ್. 2019ರಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಗೆಲುವು ಕಂಡ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈ ವರ್ಷ ಒಂದರ ಹಿಂದೊಂದು ಚಿತ್ರಗಳನ್ನು ಕ್ಯೂನಲ್ಲಿಟ್ಟುಕೊಂಡಿದ್ದಾರೆ.