ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಈಗ ಖುಷಿಯಾಗುವ ಕ್ಷಣ. ಏಪ್ರಿಲ್ 9ಕ್ಕೆ ರಾಬರ್ಟ್ ಹಬ್ಬವನ್ನಾಚರಿಸಲು ರೆಡಿಯಾಗಿ. ಕೊರೋನಾದಿಂದಾಗಿ ಏ. 9ಕ್ಕೆ ರಾಬರ್ಟ್ ರಿಲೀಸ್ ಇಲ್ಲ ಎನ್ನುತ್ತಿದ್ದವರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ಮಾಪಕ ಉಮಾಪತಿ.
ಏಪ್ರಿಲ್ 9ಕ್ಕೆ ರಿಲೀಸ್ ರಾಬರ್ಟ್ ರಿಲೀಸ್. ಇದೇ ವಾರ ಸೆನ್ಸಾರ್ ಆಗುತ್ತಿದೆ. ಪ್ಲಾನ್ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಡೋಂಟ್ ವರಿ ಎಂದಿದ್ದಾರೆ ಪ್ರೊಡ್ಯೂಸರ್.