` ರಾಬರ್ಟ್ ಏಪ್ರಿಲ್'ಗೆ ಬರೋದು ಪಕ್ಕಾನಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will roberrt release amidst corona virus scare ?
Roberrt Movie Image

ರಾಬರ್ಟ್ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬರೋದು ಪಕ್ಕಾನಾ..? ಅಂಥಾದ್ದೊಂದು ಪ್ರಶ್ನೆ ಹುಟ್ಟಿಸಿರುವುದು ಕೊರೋನಾ. ಮಾರ್ಚ್ 12ರಂದು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಚಿತ್ರದ 90% ಕೆಲಸಗಳು ಮುಗಿದಿವೆ. ಏಪ್ರಿಲ್‍ನಲ್ಲಿ ರಿಲೀಸ್ ಆಗೋಕೆ ಫುಲ್ ಜೋರ್ಶನಲ್ಲಿ ಬರುತ್ತಿದ್ದ ರಾಬರ್ಟ್, ಏಪ್ರಿಲ್‍ಗೆ ಬರೋದು ಕನ್‍ಫರ್ಮ್ ಹೌದಾ ಅಲ್ವಾ..? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಮಾರ್ಚ್ 12ರಂದು ದರ್ಶನ್ ಶೂಟಿಂಗ್ ಮುಗೀತು ಎಂದು ಟ್ವೀಟ್ ಮಾಡಿದ್ದಾರೆ. ಅದಾದ ಮೇಲೆ ಕೊರೋನಾ ನಿಷೇಧ ಬೆನೇರಿದೆ. ಮುಂದಾ..?