` ಯಶ್ ಮನೆಯ ದೊಡ್ಡ ಮಗು ಹುಟ್ಟುಹಬ್ಬ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika pandit's birthday celebrations
Radhika Pandit Celebrates Her Birthday

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಬ್ಬರು ಮಕ್ಕಳು. ಮೊದಲ ಮಗುವಿಗೆ ವರ್ಷ ತುಂಬಿದೆ. 2ನೇ ಮಗುವಿನ ವಯಸ್ಸಿನ್ನೂ ವರ್ಷ ದಾಟಿಲ್ಲ. ಆದರೆ.. ಅವರ ಮನೆಯ ದೊಡ್ಡ ಮಗುವಿಗೆ 36 ವರ್ಷ. ಆ ಮಗು ಇನ್ಯಾರೂ ಅಲ್ಲ, ಯಶ್ ಅವರ ಪತ್ನಿ ರಾಧಿಕಾ ಪಂಡಿತ್.

ಮಾರ್ಚ್ 7ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ರಾಧಿಕಾ ಪಂಡಿತ್ ಅವರಿಗೆ ಯಶ್ ವಿಶ್ ಮಾಡಿರುವುದು ಹೀಗೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋ ಹಾಕಿ ನಮ್ಮ ಮನೆಯ ದೊಡ್ಡ ಮಗುವಿಗೆ ಹುಟ್ಟುಹಬ್ಬವ ಶುಭಾಶಯ ಎಂದಿದ್ದಾರೆ ಯಶ್.