` ರಾಬರ್ಟ್‍ಗೆ  ಚೇತನ್ ಭರ್ಜರಿ ಸಾಹಿತ್ಯ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
roberrt introduction song written by bharjari chethan
Bharjari Chethan

ಭರ್ಜರಿ ಚೇತನ್ ಕುಮಾರ್ ಹೀರೋ ಇಂಟ್ರೊಡಕ್ಷನ್ ಸಾಂಗ್ ಬರೆಯೋದ್ರಲ್ಲಿ ಎತ್ತಿದ ಕೈ. ಈಗ ದರ್ಶನ್ ಸಿನಿಮಾ ರಾಬರ್ಟ್ ಭಯಂಕರ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಈ ಚಿತ್ರಕ್ಕೆ ಚೇತನ್ ಸಾಹಿತ್ಯ ಇಲ್ಲದೇ ಇದ್ರೆ ಹೇಗೆ..? ಯೆಸ್.. ರಾಬರ್ಟ್ ಚಿತ್ರದಲ್ಲಿ ಚೇತನ್ ಹಾಡು ಬರೆದಿದ್ದಾರೆ.

ಅರ್ಜುನ್ ಜನ್ಯ, ಚೇತನ್ ಕಾಂಬಿನೇಷನ್ ಹಿಟ್ ಜೋಡಿ. ತರುಣ್ ಸುಧೀರ್, ಜನ್ಯ ಜೋಡಿಯೂ ಸೂಪರ್ ಡ್ಯೂಪರ್ ಹಿಟ್. ದರ್ಶನ್ ಚಿತ್ರಕ್ಕೂ ಅದ್ಭುತ ಮ್ಯೂಸಿಕ್ ಕೊಟ್ಟಿರೋ ಕ್ರೆಡಿಟ್ಟು ಜನ್ಯಗೆ ಇದೆ. ಹೀಗಾಗಿಯೇ ರಾಬರ್ಟ್ ಚಿತ್ರದ ಮೇಲೆ, ಚೇತನ್ ಬರೆದಿರುವ ಹಾಡಿನ ಮೇಲೆ ಭಾರಿ ಪ್ರಮಾಣದ ನಿರೀಕ್ಷೆ ಇದೆ. ರಾಬರ್ಟ್ ಬೇರೆ ಭಾಷೆಯಲ್ಲೂ ರಿಲೀಸ್ ಆಗುತ್ತಿದ್ದು, ಏಪ್ರಿಲ್ 9ಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.

Shivarjun Movie Gallery

KFCC 75Years Celebrations and Logo Launch Gallery