` ಹೆಣ್ಮಕ್ಕಳೇ ಎಚ್ಚರ.. ಶೋಕಿವಾಲ ಬರ್ತಾವ್ನೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shokiwala shooting completed
Shokiwala Movie Image

ಅವನೇ ಹೀರೋ. ಅವನಿಗೆ ಲವ್ ಮಾಡಿಯೇ ಮದುವೆ ಆಗಬೇಕು ಅನ್ನೋ ಆಸೆ. ಆದರೆ ಯಾರೂ ರೆಡಿ ಇಲ್ವೇ.. ಇಂಥಾ ಹೊತ್ತಲ್ಲಿ ಅವನಿಗೆ ಸಿಗ್ತಾಳೆ ಆ ಬಜಾರಿ. ಮುಂದೇನೈತಿ.. ಬೊಂಬಾಟ್ ಹಬ್ಬ.

ಲವ್ ಮಾಡಿಯೇ ಮದುವೆಯಾಗೋ ಹುಚ್ಚಿಗೆ ಬಿದ್ದಿರೋದು ಶೋಕಿವಾಲ ಅಜೇಯ್ ರಾವ್. ಬಜಾರಿಯಾಗಿರೋದು ಸಂಜನಾ ಆನಂದ್. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಶೋಕಿವಾಲಾ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಚುರುಕಾಗಿದೆ.

ಇದೊಂದು ಲವ್ ಕಾಮಿಡಿ ಸಿನಿಮಾ ಎಂದಿದ್ದಾರೆ ಡೈರೆಕ್ಟರ್ ಜಾಕಿ. ಮುಂದಿನ ವಾರ ಮೇಕಿಂಗ್ ಟೀಸರ್ ರಿಲೀಸ್ ಮಾಡ್ತಾರಂತೆ. ಯುಗಾದಿಗೆ ರಿಲೀಸ್ ಮಾಡೋ ಪ್ಲಾನ್ ಇದೆಯಂತೆ. 

Shivarjun Movie Gallery

KFCC 75Years Celebrations and Logo Launch Gallery