ಸ್ಯಾಂಡಲ್‍ವುಡ್‍ನ ಎಲಿಜಬೆಲ್ ಬ್ಯಾಚುಲರ್ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ವೇದಿಕೆ ಸಿದ್ಧವಾಗಿದೆ. ರೇವತಿ ಜೊತೆ ವಿವಾಹ ಬಂಧನಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ ನಿಖಿಲ್.
ಲೇಔಟ್ ಮಂಜುನಾಥ್ ಅವರ ಮೊಮ್ಮಗಳು ರೇವತಿ, ಎಂಸಿಎ ಪದವೀಧರೆ. ಸದ್ಯಕ್ಕೆ ನಿಖಿಲ್ ಚಿತ್ರರಂಗದಲ್ಲಿ ಬ್ಯುಸಿ. ರಾಜಕಾರದಲ್ಲೂ ಇರೋ ನಿಖಿಲ್, ಎರಡೂ ದೋಣಿಗಳ ಮೇಲೆ ಪಯಣ ಮಾಡುತ್ತಿದ್ದಾರೆ.
ಅಂದಹಾಗೆ ಇಬ್ಬರ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ರಾಮನಗರದಲ್ಲಿ 54 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.