` ಐ ಫೋನ್ ಶೂಟಿಂಗ್ ಸಿನಿಮಾ ಡಿಂಗ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dinga in theaters today
Dinga Movie Image

ಐಫೋನ್‍ನಲ್ಲಿಯೇ ಚಿತ್ರೀಕರಣಗೊಂಡ ಮೊದಲ ಸಿನಿಮಾ ಡಿಂಗ. ನಿರ್ದೇಶಕ ಅಭಿಷೇಕ್ ಜೈನ್ ಒಂದು ಚೆಂದದ ಕಥೆಯನ್ನು ಅಷ್ಟೇ ನವಿರಾಗಿ ಹೇಳಿದ್ದಾರೆ. 11 ಜನ ನಿರ್ಮಾಪಕರು ಒಟ್ಟಿಗೇ ಸೇರಿ ನಿರ್ಮಿಸಿರುವ ಚಿತ್ರ ಡಿಂಗಕ್ಕೆ ಪ್ರಧಾನ ಶಕ್ತಿ ಮಧು ದೀಕ್ಷಿತ್.

ಐಫೋನ್ ಸಿನಿಮಾ ಕೇಳೋಕೆ ಸರಳವಾಗಿ ಅನ್ನಿಸಿದ್ರೂ ಟೆಕ್ನಿಕಲಿ ಸಿಕ್ಕಾಪಟ್ಟೆ ಚಾಲೆಂಜಿಂಗ್. ಇದು ಏಷ್ಯಾದಲ್ಲೇ ಮೊದಲ ಪ್ರಯತ್ನ. ಛಾಯಾಗ್ರಹಕ ಮಂಜುನಾಥ್ ನಮ್ಮ ಪ್ರಯೋಗಕ್ಕೆ ಶಕ್ತಿ ಕೊಟ್ಟರು ಎನ್ನುವ ಅಭಿಷೇಕ್ ಜೈನ್ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ.

ಆರವ್, ಅನುಷಾ ನಟಿಸಿರುವ ಚಿತ್ರಕ್ಕೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.