` ಏಕ್ ಲವ್ ಯಾ ಮ್ಯೂಸಿಕ್ ಸೋಲ್ಡ್ ಔಟ್ ದಾಖಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ek love ya audio sold out for record hit
Ek Love Ya Movie Image

ಹೊಸ ನಟನ ಚಿತ್ರವೊಂದರ ಆಡಿಯೋ ರೈಟ್ಸ್ ಎಷ್ಟಕ್ಕೆ ಹೋಗಬಹುದು. ತುಂಬಾ ದೊಡ್ಡ ಮೊತ್ತವಂತೂ ಸಿಗುವುದು ಕಷ್ಟ. ಆದರೆ, ಆ ಹೊಸಬರ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆಗಿದ್ದು, ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ.. ಯೆಸ್. ಆಗ ಆ ಚಿತ್ರಕ್ಕೆ.. ಚಿತ್ರದ ಹಾಡುಗಳಿಗೆ ತಂತಾನೇ ಡಿಮ್ಯಾಂಡ್ ಸೃಷ್ಟಿಯಾಗುತ್ತೆ. ಏಕ್ ಲವ್ ಯಾ ಚಿತ್ರ ಆ ದಾಖಲೆ ಬರೆದಿದೆ.

ಏಕ್ ಲವ್ ಯಾ ಚಿತ್ರದ ಆಡಿಯೋ ಹಕ್ಕನ್ನು ಎ2 ಸಂಸ್ಥೆ 81 ಲಕ್ಷಕ್ಕೆ ಖರೀದಿಸಿದೆ. ರಕ್ಷಿತಾ ಅವರ ತಮ್ಮ ರಾಣಾ ನಾಯಕರಾಗಿ ಎಂಟ್ರಿ ಕೊಡುತ್ತಿರುವ ಚಿತ್ರದಲ್ಲಿ ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಷ್ಮಾ ನಾಯಕಿ. ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery