` ಹರಿಪ್ರಿಯಾಗೆ ಅಮ್ಮ ಕೊಟ್ಟ ಬೆಚ್ಚನೆಯ ಕಾಣಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya's blanket
Haripriya

ನಟಿ ಹರಿಪ್ರಿಯಾರನ್ನು ಅವರ ತಾಯಿ ಮತ್ಸಕನ್ಯೆ ಮಾಡಿಬಿಟ್ಟಿದ್ದಾರೆ. ಮೀನನ್ನು ಹೋಲುವ ಬ್ಲಾಂಕೆಟ್‍ನ್ನು ಸ್ವತಃ ಕೈಯಾರೆ ಹೆಣೆದು ಮಗಳಿಗೆ ಕೊಟ್ಟಿದ್ದಾರೆ.`ಈ ಚಳಿಗಾಲದಲ್ಲಿ ಮರ್ಮೈಡ್ ಬ್ಲಾಂಕೆಟ್ ಅಷ್ಟೇ ನಮ್ಮನ್ನು ಬೆಚ್ಚಗಿಡಲು ಸಾಧ್ಯ. ಇದನ್ನು ಹೆಣೆಯಲು ಸಮಯ ಬೇಕು. ತಾಳ್ಮೆ ಬೇಕು. ನನ್ನ ಬೆಸ್ಟ್ ಮಮ್ಮಿ ಇದನ್ನು ಹೆಣೆದು ಕೊಟ್ಟಿದ್ದಾರೆ. ನನ್ನ ಅಮ್ಮನಿಗೆ ಬೆಸ್ಟ್ ಯಾವುದು ಅಂತ ಗೊತ್ತು' ಎಂದು ಖುಷಿಯಾಗಿ ಖುಷಿ ಹಂಚಿಕೊಂಡಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery