` ಪುಷ್ಕರ್ ಹೊಸ ಚಿತ್ರಕ್ಕೆ ಆರೋಹಿ ಹೀರೋಯಿನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arohi narayan selected for pushkar banners
Arohi Narayan Image

ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಮಗಳಾಗಿ ಬೆರಗು ಹುಟ್ಟಿಸಿದ್ದ ಚೆಲುವೆ ಆರೋಹಿ ನಾರಾಯಣ್. ಅದಾದ ನಂತರ ಭೀಮಸೇನ ನಳಮಹರಾಜ ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ರಿಲೀಸ್ ಆಗಬೇಕಿದೆ. ಈ ನಡುವೆಯೇ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಹೊಸ ಚಿತ್ರಕ್ಕೆ ಆರೋಹಿ ಸೆಲೆಕ್ಟ್ ಆಗಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರದ ಭರ್ಜರಿ ಸಕ್ಸಸ್ಸಿನಲ್ಲಿ ತೇಲುತ್ತಿರುವ ಪುಷ್ಕರ್, ಹೊಸ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಮಿಕ್ಕ ಡೀಟೈಲ್ಸ್ ಸದ್ಯದಲ್ಲೇ ಸಿಗಲಿವೆ.

ಸದ್ಯಕ್ಕೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆರೋಹಿ ನಾರಾಯಣ್‍ಗೆ ನಮ್ಮ ಬ್ಯಾನರ್‍ನ ಹೊಸ ಚಿತ್ರಕ್ಕೆ ನೀವೇ ನಾಯಕಿ ಎಂದು ಬರ್ತ್ ಡೇ ಗಿಫ್ಟ್ ಕೊಟ್ಟಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery