` ಮರಾಠಿಗೆ ಹೊರಟ ಶ್ಯಾನೆ ಟಾಪ್ ಹುಡ್ಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aditi prabhudeva enters marathi films
Aditi Prabhudeva

ಕನ್ನಡದಲ್ಲಿ ಇತ್ತೀಚೆಗೆ ಅತ್ಯಂತ ಭರವಸೆ ಹುಟ್ಟಿಸಿರುವ ಪ್ರತಿಭೆ ಆದಿತಿ ಪ್ರಭುದೇವ. ಶ್ಯಾನೆ ಟಾಪಾಗವ್ಳೆ ಚಿತ್ರದ ಹಾಡಿನ ಮೂಲಕ, ಹಿಡ್ಕ ಹಿಡ್ಕ ಹಾಡಿನಲ್ಲಿ ಮ್ಯಾಜಿಕ್ ಮಾಡಿದ್ದ ಆದಿತಿ, ರಂಗನಾಯಕಿ ಚಿತ್ರದಲ್ಲಿ ಬೆಚ್ಚಿ ಬೀಳಿಸುವ ಅಭಿನಯವನ್ನೂ ನೀಡಿದ್ದರು. ಈಗ ಅವರು ಮರಾಠಿ ಚಿತ್ರರಂಗಕ್ಕೆ ಹೊರಟು ನಿಂತಿದ್ದಾರೆ.

ರಾಹುಲ್ ಶಿಂಧೆ ನಿರ್ದೇಶನದ ಹೊಸ ಮರಾಠಿ ಚಿತ್ರ ಚಾಂಪಿಯನ್ ಚಿತ್ರದಲ್ಲಿ ಆದಿತಿ ಹೀರೋಯಿನ್. ಸಚಿನ್ ಧಮಾಲ್ ಆ ಚಿತ್ರದಲ್ಲಿ ಹೀರೋ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery