` ಶೈಲೂ ಭಾಮಾ ಮದುವೆ ಫಿಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bhama's wedding fixed
Bhame's Wedding fixed

ಶೈಲೂ ಚಿತ್ರದ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದ ನಟಿ ಭಾಮಾ. ಯಶ್ ಜೊತೆ ಮೊದಲಾ ಸಲ ಚಿತ್ರದಿಂದ ಕನ್ನಡಕ್ಕೆ ಬಂದಿದ್ದ ಮಲಯಾಳಂ ಚೆಲುವೆ. ಕನ್ನಡದಲ್ಲಿ ಗಣೇಶ್, ಶ್ರೀನಗರ ಕಿಟ್ಟಿ, ಪ್ರಜ್ವಲ್ ಸೇರಿದಂತೆ ಹಲವು ನಾಯಕರ ಜೊತೆ ನಟಿಸಿದ್ದ ಭಾಮಾ, ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಉದ್ಯಮಿ ಅರುಣ್ ಎಂಬುವವರ ಜೊತೆ ಭಾಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಕೊಚ್ಚಿಯಲ್ಲಿ ಮಲಯಾಳೀ ಸಂಪ್ರದಾಯದಂತೆ ಮದುವೆ ನೆರವೇರಲಿದೆ.

Shivarjun Movie Gallery

Popcorn Monkey Tiger Movie Gallery