` ಇಲ್ಲಿ ಖಾಕಿ ತೊಟ್ಕೊಂಡು ಅಲ್ಲಿ ರಚಿತಾ ರಾಮ್ ಮಿಸ್ಸಿಂಗ್ ಅನ್ನೋದಾ ಚಿರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chiru looks out for missing rachita ram in april
April Movie Poster

ಖಾಕಿ, ಸದ್ಯದಲ್ಲೇ ರಿಲೀಸ್ ಆಗುತ್ತಿರೋ ಚಿರಂಜೀವಿ ಸರ್ಜಾ ಹೀರೋ ಆಗಿರೋ ಸಿನಿಮಾ. ಈ ಚಿತ್ರದಲ್ಲಿ ಕಾಮನ್ ಮ್ಯಾನ್ ಪವರ್ ತೋರಿಸೋಕೆ ಹೊರಟಿರೋ ಚಿರು, ಅಲ್ಲಿ ಇನ್ನೊಂದ್ ಕಡೆ ರಚಿತಾ ರಾಮ್ ಮಿಸ್ಸಿಂಗ್ ಅಂತಾ ಬೋರ್ಡ್ ಹಿಡ್ಕೊಂಡು ಹೊರಟಿದ್ದಾರೆ.

ಯೆಸ್, ಇದು ಏಪ್ರಿಲ್ ಚಿತ್ರದ ಪೋಸ್ಟರ್. ವಿಶೇಷ ಅಂದ್ರೆ ರಚಿತಾ ರಾಮ್ ಕೂಡಾ ಪುಟ್ಟ ಮಗುವೊಂದರ ಫೋಟೋ ಹಿಡ್ಕೊಂಡು ಮಿಸ್ಸಿಂಗ್ ಅಂತಿದ್ರೆ, ರಚಿತಾ ಮತ್ತು ಮಗು ಇಬ್ಬರೂ ಇರೋ ಫೋಟೋ ಹಿಡ್ಕೊಂಡು ಚಿರು ನಿಂತಿದ್ದಾರೆ.

ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಚಿರಂಜೀವಿ ಸರ್ಜಾ, ಈಗ ಖಾಕಿ ಚಿತ್ರದ ರಿಲೀಸ್ ಖುಷಿಯಲ್ಲಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery