` ಪ್ರೇಮಿಗಳ ದಿನಕ್ಕೆ ಪ್ರೇಮ್ ಕೊಡ್ತಾರೆ ಪ್ರೇಮ ಸಂದೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Ek Love Ya Image
Rana, Prem during Ek Love Ya shooting

ಅಮ್ಮಂದಿರ ದಿನಕ್ಕೆ ಅದ್ಭುತ ಹಾಡುಗಳನ್ನು ಕೊಟ್ಟಿರುವ ಪ್ರೇಮ್, ಈ ಬಾರಿ ಪ್ರೇಮಿಗಳ ದಿನಕ್ಕೆ ವಿಶಿಷ್ಟ ಹಾಡುಗಳನ್ನು ಕೊಡುವ ಮನಸ್ಸು ಮಾಡಿದ್ದಾರೆ. ಏಕ್ ಲವ್ ಯಾ ಚಿತ್ರದ ಟೀಸರ್, ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ರಿಲೀಸ್ ಆಗಲಿದೆ. ಪ್ರೇಮ್ ಅವರ ಬಾಮೈದ ಅರ್ಥಾತ್ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿರುವ ಚಿತ್ರವಿದು. ಅಭಿಷೇಕ್ ರಾವ್ ಅವರಿಗೆ ರಾಣಾ ಎಂದು ನಾಮಕರಣ ಮಾಡಿದ್ದಾರೆ ಪ್ರೇಮ್.

ರಾಣಾ ಅಭಿನಯದ ಮೊದಲ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ನಟಿಸಿದ್ದು, ರೀಷ್ಮಾ ನಾಣಯ್ಯ ರಾಣಾಗೆ ಜೋಡಿ.

Sagutha Doora Doora Movie Gallery

Popcorn Monkey Tiger Movie Gallery