` ಧನ್ವೀರ್ ಬಂಪರ್‍ಗೆ ದರ್ಶನ್ ಕ್ಲಾಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
Darshan claps for Dhanveer movie bumper image
Darshan claps for Dhanveer movie bumper

ಬಜಾರ್ ಚಿತ್ರದ ಮೂಲಕ ಲಾಂಚ್ ಆದ ಹೀರೋ ಧನ್ವೀರ್. ಸಿಂಪಲ್ ಸುನಿ ಗರಡಿಯಲ್ಲಿ ಪಳಗಿದ ಹುಡುಗ ಈಗ 2ನೇ ಸಿನಿಮಾಗೆ ಹೀರೋ ಆಗಿದ್ದಾರೆ. ಚಿತ್ರದ ಟೈಟಲ್ ಬಂಪರ್. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರ ಈಗ ಸೆಟ್ಟೇರಿದೆ.

ಧನ್ವೀರ್, ದರ್ಶನ್ ಅವರ ಕಟ್ಟಾ ಅಭಿಮಾನಿ. ಅಭಿಮಾನಿಯೇ ಹೀರೋ ಆಗಿರುವ ಚಿತ್ರಕ್ಕೆ ದರ್ಶನ್ ಅವರೇ ಕ್ಲಾಪ್ ಮಾಡಿದ್ದು ವಿಶೇಷ. ಭರಾಟೆ ಚಿತ್ರದ ನಿರ್ಮಾಪಕ ಸುಪ್ರೀತ್, ಬಂಪರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery