` ಪ್ರಶಾಂತ್ ನೀಲ್ ಬಗ್ಗೆ ಯಶ್ ಕಂಡ ಕನಸು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash praises director prashnth neel
Prashanth Neel, yash

ಕೆಜಿಎಫ್ ಎಂಬ ಬ್ಲಾಕ್ ಬಸ್ಟರ್ ಕೊಟ್ಟ ಯಶ್, ಆ ಚಿತ್ರಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಯೂ ಹೌದು. ಪ್ರಶಾಂತ್ ನೀಲ್ ಅವರ ವೃತ್ತಿ ಪರತೆ ಮತ್ತು ಕ್ರಿಯೇಟಿವಿಟಿಯನ್ನು ಹೊಗಳಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿರುವ ಯಶ್ `ಪ್ರಶಾಂತ್ ನೀಲ್ ಅವರಿಗೆ ಹಾಲಿವುಡ್‍ನಲ್ಲಿಯೂ ಸಿನಿಮಾ ಮಾಡುವ ಶಕ್ತಿ ಇದೆ.

ಅವರ ಬಳಿ ಒಂದು ಇಂಗ್ಲಿಷ್ ಸಿನಿಮಾ ಮಾಡಿಸಬೇಕು. ಅವರಿಗೆ ಆ ತಾಕತ್ತಿದೆ' ಎನ್ನುವ ಯಶ್ ತಮ್ಮನ್ನೇ ಹಾಕಿಕೊಂಡು ಇಂಗ್ಲಿಷ್ ಸಿನಿಮಾ ಮಾಡಬೇಕೆಂದಿಲ್ಲ, ಅವರಿಗೆ ಇಷ್ಟವಾಗುವ ಯಾರನ್ನೇ ಆದರೂ ಹಾಕಿಕೊಂಡು ಸಿನಿಮಾ ಮಾಡಬಹುದು. ಸಿನಿಮಾ ಡಿಸೈನ್ ಜವಾಬ್ದಾರಿ ನಂದು ಎಂದಿದ್ದಾರೆ ಯಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery