` ಏಕ್ ಲವ್ ಯಾ ಸ್ವಚ್ಚ ಭಾರತ್ ಅಭಿಯಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ek love ya team's swaccha bharath abhiyaan
Ek Love Ya

ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ ಏಕ್ ಲವ್ ಯಾ. ದಿ ವಿಲನ್ ನಂತರ ಪತ್ನಿ ರಕ್ಷಿತಾ ಪ್ರೇಮ್ ಅವರ ಸೋದರ ರಾಣಾನನ್ನೇ ಹೀರೋ ಆಗಿ ಎಂಟ್ರಿ ಕೊಡಿಸುತ್ತಿದ್ದಾರೆ ಪ್ರೇಮ್. ಚಿತ್ರದ ಶೂಟಿಂಗಿಗಾಗಿ ಊಟಿಯಲ್ಲಿರೋ ತಂಡ, ಏಕ್ ಲವ್ ಯಾ ಚಿತ್ರೀಕರಣ ಜಾಗದಲ್ಲಿನ ಪ್ಲಾಸ್ಟಿಕ್ಕುಗಳನ್ನೆಲ್ಲ ಆಯ್ದು ಸ್ವಚ್ಚ ಭಾರತ್ ಅಭಿಯಾನ ಮಾಡಿದೆ.

ದೇಶದ ಹಲವು ಪ್ರವಾಸಿ ತಾಣಗಳಂತೆ ಊಟಿ ಕೂಡಾ ಪ್ರವಾಸಿಗರಿಂದ ಕ್ರೌರ್ಯಕ್ಕೆ ಒಳಗಾಗುತ್ತಿದೆ.. ಹೀಗಾಗಿಯೇ ಏಕ್ ಲವ್ ಯಾ ಟೀಂ ಕೆಲಸಕ್ಕೆ ಭಾರಿ ಮೆಚ್ಚುಗೆ ಪ್ರಾಪ್ತವಾಗಿದೆ. ರಾಣಾ ಎದುರು ರೀಷ್ಮಾ ನಾಯಕಿಯಾಗಿದ್ದು, ರಚಿತಾ ರಾಮ್ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery