` ಕೋಟಿಗೊಬ್ಬ ಕಿಚ್ಚನ ರೊಮ್ಯಾಂಟಿಕ್ ಲುಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep'a romantic rocking look from kotigobba 3
Kotigobba 3

ಕೋಟಿಗೊಬ್ಬ 3 ಸಿನಿಮಾದ ಕಿಚ್ಚ ಈ ಬಾರಿ ಫುಲ್ ರೊಮ್ಯಾಂಟಿಕ್ ಲುಕ್ ಕೊಟ್ಟಿದ್ದಾರೆ. ದುಂಡು ದುಂಡಾದ ಕನ್ನಡಕ, ಕೊರಳಲ್ಲೊಂದು ಕಪ್ಪು ಡಾಲರ್, ವೈಟ್ ಶರ್ಟ್.. ವ್ಹಾವ್.. ಇದು ಕೋಟಿಗೊಬ್ಬ 3 ಚಿತ್ರದ ಹಾಡಿನ ಲುಕ್ಕು. ಶೂಟಿಂಗ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿಯೇ ನಡೆಯುತ್ತಿದ್ದು, ಹಾಡಿನ ಕೆಲವು ಫೋಟೋ ಹೊರಬಿದ್ದಿವೆ. ಸುದೀಪ್ಗೆ ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್ ನಾಯಕಿಯರು.

ಸುದೀಪ್ ಅವರ ಈ ಹಾಡಿಗೆ ಸ್ಪೆಷಲ್ ಸೆಟ್ ಹಾಕಿರೋದು ಅರುಣ್ ಸಾಗರ್. ನಿರ್ದೇಶಕ ಶಿವ ಕಾರ್ತಿಕ್. ಎರಡು ಹಾಡುಗಳ ಶೂಟಿಂಗ್‌ ಬಾಕಿಯಿದ್ದು, ಇಡೀ ಟೀಂ ಹಾಡಿನ ಶೂಟಿಂಗ್ನಲ್ಲಿ ಬ್ಯುಸಿ. ಈಗಾಗಲೇ ಸರ್ಬಿಯಾ, ಪೋಲೆಂಡ್ನಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಕ್ಲೈಮಾಕ್ಸ್ ಶೂಟಿಂಗ್ನ್ನು ಬೆಂಗಳೂರಿನಲ್ಲಿಯೇ ಮಾಡಿದೆ.