` ದುನಿಯಾ ವಿಜಿ ಸಲಗಕ್ಕೆ ಟಗರು ಪವರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna supports duniya viji's salaga
Shivarajkumar, Duniya Viji

ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಹೆಚ್ಚೂ ಕಡಿಮೆ ಟಗರು ಟೀಂ ಕೆಲಸ ಮಾಡುತ್ತಿದೆ. ಡಾಲಿ ಧನಂಜಯ್, ಸಂಜನಾ ಆನಂದ್ ನಟಿಸಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ಈಗ ಈ ಚಿತ್ರಕ್ಕೆ ಟಗರು ಪವರ್ ಸಿಕ್ಕಿದೆ.

ಜನವರಿ 5ರಂದು ಸಲಗ ಆಡಿಯೋ ರಿಲೀಸ್ ಇದ್ದು, ಆಡಿಯೋ ಬಿಡುಗಡೆ ಮಾಡುವುದು ಶಿವರಾಜ್ ಕುಮಾರ್. ಅವರೇ ಮುಖ್ಯ ಅತಿಥಿ. ವಿಜಿ ಚಿತ್ರ ರಿಲೀಸ್ ಆಗದೇ 2 ವರ್ಷಗಳಾಗಿವೆ. ಹೀಗಾಗಿ ಸಲಗದ ಮೇಲೆ ಭಾರಿ ನಿರೀಕ್ಷೆಯಿದೆ.

Sagutha Doora Doora Movie Gallery

Popcorn Monkey Tiger Movie Gallery