` ನಾರಾಯಣನಿಗೆ `ವಿಜಯಲಕ್ಷ್ಮಿ' ಸಿಕ್ಕೇಬಿಟ್ಟಳು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimnanarayana impresses audience
Avane Srimannarayana Movie Image

ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್ ನೋಡಿದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯನವರ ಒಳಗಿದ್ದ ಧೈರ್ಯಲಕ್ಷ್ಮಿ ನೆನಪಾಗುತ್ತಾಳೆ. ಸುರಿದ ಹಣ ನೋಡಿದರೆ, ಆಹಾ.. ಧನಲಕ್ಷ್ಮಿಯೇ ಕಣ್ಣ ಮುಂದೆ ಬರುತ್ತಾಳೆ. ಒಟ್ಟಿನಲ್ಲಿ ನವಲಕ್ಷ್ಮಿಯರ ಒಕ್ಕೂಟವೇ ಆಗಿದ್ದ ಅವನೇ ಶ್ರೀಮನ್ನಾರಾಯಣನಿಗೆ ಪ್ರೇಕ್ಷಕರ ಮೆಚ್ಚುಗೆ ಲಕ್ಷ್ಮಿ ಸಿಕ್ಕಿದ್ದಾಳೆ.

ನಾರಾಯಣನಿಗೆ ಸಿನಿಮಾದಲ್ಲಿ ಲಕ್ಷ್ಮಿ ಸಿಗುತ್ತಾಳಾ..? ನಾವ್ ಹೇಳಲ್ಲ. ಥಿಯೇಟರಿನಲ್ಲಿ ನೀವೇ ನೋಡಿ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ, ಸಚಿನ್ ರವಿ ನಿರ್ದೇಶನದ ಚಿತ್ರಕ್ಕೀಗ ವಿಜಯಲಕ್ಷ್ಮಿ ಸಿಕ್ಕಿದ್ದಾಳೆ. ಹೀಗಾಗಿ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಧನಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery