` ತಮಿಳಿಗೆ ಹೊರಟ ಗರುಡ ರಾಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
garuda ram makes his debut in tamil films
Gaurda Ram

ಕೆಜಿಎಫ್ ಚಿತ್ರದ ವಿಲನ್ ಗರುಡ ಅಲಿಯಾಸ್ ಗರುಡ ರಾಮ್ ಅಲಿಯಾಸ್ ರಾಮಚಂದ್ರ ರಾಜು ಅವರಿಗೆ ಕೆಜಿಎಫ್ ಅದೃಷ್ಟ ತಂದು ಕೊಟ್ಟಿದೆ. ರಾಕಿ ಭಾಯ್ ಎದುರು ಖಡಕ್ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಗರುಡ ರಾಮ್, ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ.

ನಿತಿನ್, ರಶ್ಮಿಕಾ ಮಂದಣ್ಣ ಅಭಿನಯದ ಭೀಷ್ಮ ಚಿತ್ರದಲ್ಲಿ ಗರುಡ ರಾಮ್ ವಿಲನ್. ಇದರ ಜೊತೆಗೆ ತಮಿಳಿನಲ್ಲಿ ಕಾರ್ತಿ ಅಭಿನಯದ ಹೊಸ ಚಿತ್ರಕ್ಕೂ ಗರುಡ ರಾಮ್ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿದ ನಟರು, ತಂತ್ರಜ್ಞರಿಗೆಲ್ಲ ಚಿನ್ನದ ಗಣಿಯಂತೆ ಅವಕಾಶಗಳು ಸಿಗುತ್ತಿವೆ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery