` ಅವನೇ ಶ್ರೀಮನ್ನಾರಾಯಣ ಅಲ್ಲಿ ಬದಲಾಗ್ತಾನೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
avane srimmnarayana multiple language release dates
Avane Drimnanaryana Movie Image

ಅವನೇ ಶ್ರೀಮನ್ನಾರಾಯಣ.. ರಕ್ಷಿತ್ ಶೆಟ್ಟಿ ಅಭಿನಯದ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ಬರುತ್ತಿರುವ ಸಿನಿಮಾ. ಈ ಸಿನಿಮಾ ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಶಾನ್ವಿ ಶ್ರೀವಾತ್ಸವ್ ನಾಯಕಿ. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಮಲಯಾಳಂನಲ್ಲೂ ಬರುತ್ತಿರುವ ಸಿನಿಮಾ.. ಆಯಾ ಭಾಷೆಗೆ ತಕ್ಕಂತೆ ಟೈಟಲ್ ಬದಲಿಸಿಕೊಂಡಿದೆ. ಅಷ್ಟೇ ಅಲ್ಲ, ರಿಲೀಸ್ ಮಾಡುವ ಡೇಟಿನಲ್ಲೂ ಕೆಲವು ಬದಲಾವಣೆಗಳಿವೆ.

ಕನ್ನಡ - ಅವನೇ ಶ್ರೀಮನ್ನಾರಾಯಣ - ರಿಲೀಸ್ ಡೇಟ್ ಡಿ.27

ತೆಲುಗು - ಅತಡೇ ಶ್ರೀಮನ್ನಾರಾಯಣ - ರಿಲೀಸ್ ಡೇಟ್ - ಜನವರಿ 01

ತಮಿಳು - ಅವನೇ ಶ್ರೀಮನ್ನಾರಾಯಣ - ರಿಲೀಸ್ ಡೇಟ್ - ಜನವರಿ 03

ಮಲಯಾಳಂ - ಅವನ್ ಶ್ರೀಮನ್ನಾರಾಯಣ - ರಿಲೀಸ್ ಡೇಟ್ - ಜನವರಿ 03

ಹಿಂದಿ - ಅಡ್ವೆಂಚರಸ್ ಆಫ್ ಶ್ರೀಮನ್ನಾರಾಯಣ - ರಿಲೀಸ್ ಡೇಟ್ - ಜನವರಿ 16

ಚಿತ್ರವನ್ನು ತೆಲುಗಿನಲ್ಲಿ ದಿಲ್ ರಾಉ, ತಮಿಳೀನಲ್ಲಿ ಸ್ಕಿçÃನ್ ಸೀನ್ ಹಾಗೂ ಮಲಯಾಳಂನಲ್ಲಿ ತೊಮಿಚಾನ್ ಮಲಕುಪದ್ದಮ್ ವಿತರಣೆ ಮಾಡುತ್ತಿದ್ದಾರೆ.