` ಗಡ್ಡ ವಿಜಿ, ಎಸ್.ಮಹೇಂದರ್, ಸೋನು ಗೌಡ ಶಬ್ಧ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
s mahender makes a come back as hero post 18 years
S Mahender

ಎಸ್.ಮಹೇಂದರ್, ಮತ್ತೆ ಹೀರೋ ಆಗುತ್ತಿದ್ದಾರೆ. 2001ರಲ್ಲಿ ಶೃತಿ ಜೊತೆ ನಟಿಸಿದ್ದ ಗಟ್ಟಿಮೇಳ ಚಿತ್ರವೇ ಕೊನೆ. ನಂತರ ಮಹೇಂದರ್ ಬಣ್ಣ ಹಚ್ಚಿರಲಿಲ್ಲ, ಕೇವಲ ಹಚ್ಚಿಸಿದ್ದರು.

ಈಗ ಮಹೇಂದರ್ ಬಣ್ಣ ಹಚ್ಚುವಂತೆ ಮಾಡುತ್ತಿರುವುದು ಗಡ್ಡ ವಿಜಿ. ಪ್ಲಸ್ ಚಿತ್ರದ ನಂತರ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಸೋನುಗೌಡ. ಆಕೆ ಪೊಲೀಸ್ ಅಧಿಕಾರಿ. ವಿಶೇಷ ಅಂದ್ರೆ, ಮಹೇಂದರ್ ಹೀರೋ, ಸೋನು ಗೌಡ ಹೀರೊಯಿನ್ ಆಗಿದ್ದರೂ, ಅವರಿಬ್ಬರೂ ಜೋಡಿಯಲ್ಲ.

ಚಿತ್ರಕ್ಕೆ ಶಬ್ಧ ಅನ್ನೋ ಟೈಟಲ್ ಇಡಲಾಗಿದ್ದು, ಚಿತ್ರವನ್ನು ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮರಾಠಿಯಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ಮಹೇಮದ್ರ ಜೊತೆ ಅತುಲ್ ಕುಲಕರ್ಣಿ ಕೂಡಾ ನಟಿಸುತ್ತಿದ್ದಾರೆ.

Shivarjun Trailer Launch Gallery

Popcorn Monkey Tiger Movie Gallery