` ಅವನೇ ಶ್ರೀಮನ್ನಾರಾಯಣ.. ಸೆನ್ಸಾರ್ ಮಂದಿ ನೋಡಿದ್ರಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimannarayana passed censor exam
Avane Srimannarayana Movie Image

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವಿಶೇಷವೆಂದರೆ ಚಿತ್ರದಲ್ಲಿ ಯಾವುದೇ ಬೀಪ್, ಮ್ಯೂಟ್‌ಗಳನ್ನು ಸೆನ್ಸಾರ್ ಮಂಡಳಿಯವರು ಕೊಟ್ಟಿಲ್ಲ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಹೀಗಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಚಿನ್ ಸೇರಿದಂತೆ ಇಡೀ ಚಿತ್ರತಂಡ ಫುಲ್ ಹ್ಯಾಪಿ. ಇದರ ಜೊತೆಯಲ್ಲೇ ಹ್ಯಾಂಡ್ಸಪ್ ಟ್ರೆಂಡಿAಗ್‌ನಲ್ಲಿ ಕಂಟಿನ್ಯೂ ಆಗಿದ್ದು, ಇಡೀ ಟೀಂ ಖುಷ್ ಖುಷಿಯಾಗಿದೆ.