` ಕೆಜಿಎಫ್-2 ರಿಲೀಸ್ ಯಾವಾಗ..? - ಯಶ್ ಹೇಳಿದ ಸೀಕ್ರೆಟ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
yash talks about kgf chapter 2 release date
KGF Movie Image

ಜನವರಿ 8ಕ್ಕೆ ಕೆಜಿಎಫ್-2 ಟೀಸರ್ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಕೆಜಿಎಫ್ ಟೀಂ, ರಿಲೀಸ್ ದಿನದ ಗುಟ್ಟನ್ನೂ ಬಿಟ್ಟುಕೊಟ್ಟಿದೆ.  ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ ಮುಂದಿನ ವರ್ಷ ಜೂನ್ ಅಥವಾ ಜುಲೈನಲ್ಲಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಲಿದೆ. ಚೆನ್ನೈನಲ್ಲಿ ಈ ವಿಷಯ ಬಿಚ್ಚಿಟ್ಟಿದ್ದಾರೆ ಯಶ್.

ಪ್ರಶಾಂತ್ ನೀಲ್ ಡೈರೆಕ್ಷನ್, ಹೊಂಬಾಳೆ ಪ್ರೊಡಕ್ಷನ್ನ ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಜಯ್ ದತ್ ಅಧೀರನಾಗಿ ಅಬ್ಬರಿಸಲಿದ್ದಾರೆ. ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2ನ ಒಂದೊಂದು ಸುದ್ದಿಯೂ ಸಂಚಲನ ಸೃಷ್ಟಿಸುತ್ತಿದೆ.

 

Matthe Udbhava Trailer Launch Gallery

Maya Bazaar Pressmeet Gallery