` ತೆಲುಗರ ಊರಲ್ಲಿ ಅವನೇ ಶ್ರೀಮನ್ನಾರಾಯಣನ ಕ್ರೇಜ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimannarayana gets massive appreciation telugu speaking states
Avane Srimananrayana Movie Image

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ನಿರೀಕ್ಷೆಯಂತೆಯೇ ಕುತೂಹಲಿ ಪ್ರೇಕ್ಷಕರ ಬಹುಪರಾಕ್ ಸಿಕ್ಕಿದೆ. ಟ್ರೇಲರ್ ನೋಡಿ ಮೆಚ್ಚಿದವರ ಸಂಖ್ಯೆಯೇ 10 ಮಿಲಿಯನ್‌ಗೂ ಹೆಚ್ಚು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ, ಪ್ರಚಾರವನ್ನು ಬೇರೆಯದೇ ರೀತಿಯಲ್ಲಿ ಮಾಡುತ್ತಿದೆ.

ಆಂಧ್ರ ಪ್ರದೇಶ, ತೆಲಂಗಾಣದ ಪ್ರಮುಖ ಸೆಂಟರುಗಳಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್, ಸಿನಿಮಾದ ಹೈಲೈಟ್ಸ್ ತೋರಿಸುವ ವಿಡಿಯೋಗಳ ಪ್ರದರ್ಶನ ನಡೆಯುತ್ತಿದೆ. ಜನರು ಮುಗಿಬಿದ್ದು ನೋಡುತ್ತಿರುವುದೇ ಚಿತ್ರಕ್ಕೆ ಸಿಗುತ್ತಿರುವ ಮೊದಲ ಗೆಲುವು.

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ನಟಿಸಿರುವ ಚಿತ್ರಕ್ಕೆ ಸಚಿನ್ ನಿರ್ದೇಶಕ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery