ಚಿಟ್ಟೆ ಅರ್ಥಾತ್ ಬಟರ್ ಫ್ಲೆöÊ ಪಾರೂಲ್ ಯಾದವ್ ಇತ್ತೀಚೆಗೆ ಒಂದು ವಿಡಿಯೋ ಬಿಟ್ಟಿದ್ದಾರೆ. ಪಾರೂಲ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳವು.
ಪ್ಯಾರ್‌ಗೇ ಆಗ್ಬುಟ್ಟೆöÊತೆ.. ಎಂದು ಹಾಡಿಕೊಂಡು ಕನ್ನಡಿಗರ ಹೃದಯದಲ್ಲಿ ಪ್ರೀತಿಯ ನಶೆ ಏರಿಸಿದ್ದವರು ಪಾರೂಲ್. ಈಗ ವ್ಯಾಯಾಮದ ತೋರಿಸಿ ರೋಮಾಂಚನ ಸೃಷ್ಟಿಸಿದ್ದಾರೆ.
ವಿಡಿಯೋ ನೋಡಿದವರು ಪಾರೂಲ್ ಫಿಟ್‌ನೆಸ್ & ಬ್ಯೂಟಿಗೆ ಥ್ರಿಲ್ಲಾಗಿದ್ದಾರೆ. ಸೂಪರ್ ಹಾಟ್ ಆಗಿ ಕಾಣ್ತಿದ್ದೀರಿ. ಗುಲಾಬಿಗಿಂತ ನೀವೇ ಸುಂದರ. ಅದ್ಭುತ. ಸ್ಫೂರ್ತಿ ತುಂಬುತ್ತಿರುವ ರಾಜಕುಮಾರಿ ಎಂದೆಲ್ಲ ಹೊಗಳಿಕೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.