` ನಿನಗೆ ಸಾಟಿಯೇ ಇಲ್ಲ.. ರಶ್ಮಿಕಾ ನಾಪತ್ತೆಯಾದ್ರಲ್ಲ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rashmika missing in Sarileku Neekevvaru teaser
Rashmika Mandanna

ಇದು ತೆಲುಗು ಸಿನಿಮಾ ಸ್ಟೋರಿ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇಕು ನೀಕೆವ್ವರು ಚಿತ್ರದ ಟೀಸರ್ ಹೊರಬಂದಿದೆ. ೧.೨೭ ನಿಮಿಷದ ಟೀಸರಿನಲ್ಲಿ ಅಬ್ಬರಿಸಿರುವುದು ಮಹೇಶ್ ಬಾಬು. ಅಫ್‌ಕರ‍್ಸ್.. ಅವರೇ ಹೀರೋ. ಅವರನ್ನು ಬಿಟ್ಟರೆ ಗಮನ ಸೆಳೆಯುವುದು ಪ್ರಕಾಶ್ ರೈ. ತೆಲುಗಿನಲ್ಲಿ ಎಫ್ ೨, ರಾಜಾ ದಿ ಗ್ರೇಟ್, ಪಟ್ಟಾಸ್‌ನಂತಹ ಹಿಟ್ ಕೊಟ್ಟಿದ್ದ ಅನಿಲ್ ರವಿಪುಡಿ ಚಿತ್ರದ ನಿರ್ದೇಶಕರು. ಹೀಗಾಗಿ ಚಿತ್ರದಲ್ಲಿ ನಾಯಕಿಗೂ ಒಳ್ಳೆಯ ರೋಲ್ ಇರುತ್ತೆ ಎಂದುಕೊAಡಿದ್ದವರಿಗೆ ಶಾಕ್ ಕೊಟ್ಟಿರುವುದು ಚಿತ್ರದ ಈ ಟೀಸರ್.

ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್. ಆದರೆ, ಇದುವರೆಗೆ ಚಿತ್ರದ ಟೀಸರ್‌ಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ಮುಖವನ್ನೇ ತೋರಿಸಿಲ್ಲ. ಇದು ರಶ್ಮಿಕಾ ಮಂದಣ್ಣ ಅಭಿಮಾನಿಗಳ ಹೃದಯವನ್ನು ಚೂರು ಚೂರಾಗಿಸಿರುರುವುದು ಸತ್ಯ.

Matthe Udbhava Trailer Launch Gallery

Maya Bazaar Pressmeet Gallery