` ರೆಮೋ ಟೀಂಗೆ ಕಾರುಣ್ಯ ರಾಮ್ ಎಂಟ್ರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
karunya ram joins the team of rymo
Karunya Ram

ಪವನ್ ಒಡೆಯರ್ ನಿರ್ದೇಶನದ, ಇಶಾನ್ ಹೀರೋ ಆಗಿರುವ ಚಿತ್ರ ರೆಮೋ. ಸಿ.ಆರ್.ಮನೋಹರ್ ಬ್ಯಾನರ್‌ನಲ್ಲಿ ಬರುತ್ತಿರುವ ಅದ್ಧೂರಿ ಸಿನಿಮಾ. ಸದ್ಯಕ್ಕೆ ಆಸ್ಟೆçÃಲಿಯಾದಲ್ಲಿ ಶೂಟಿಂಗ್‌ನಲ್ಲಿದೆ ರೆಮೋ ಟೀಂ. ಈಗ ಈ ತಂಡಕ್ಕೆ ಕಾರುಣ್ಯ ರಾಮ್ ಎಂಟ್ರಿ ಕೊಟ್ಟಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ಅಶಿಕಾ ರಂಗನಾಥ್ ನಾಯಕಿ. ಅದನ್ನು ಚಿತ್ರತಂಡ ಈಗಾಗಲೇ ಪ್ರಕಟಿಸಿಯೂ ಆಗಿದೆ. ಕಾರುಣ್ಯ ರಾಮ್ ಅವರದ್ದು ಹೀರೋಯಿನ್ ಪಾತ್ರ ಅಲ್ಲ. ಈ ಪಾತ್ರ ಬರೆಯುವಾಗಲೇ ಇದನ್ನು ನಾನು ಮಾಡಿದರೆ ಚೆಂದ ಎಂದುಕೊAಡಿದ್ದರAತೆ ನಿರ್ದೇಶಕ ಪವನ್. ಇದಕ್ಕಿಂತ ಖುಷಿ ವಿಚಾರ ಬೇಕಾ..? ಇಶಾನ್ ಜೊತೆ ಎಂಗೇಜ್ ಮೆಂಟ್ ಆಗಿರುವ ಹುಡುಗಿಯ ಪಾತ್ರ ನನ್ನದು ಎಂದಿದ್ದಾರೆ ಕಾರುಣ್ಯ.

India Vs England Pressmeet Gallery

Odeya Audio Launch Gallery