` ಕ್ರೇಜಿ ಪುತ್ರನ ಹೆಸರು ಬದಲಾವಣೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravichandran's son manoranjan is manuranjan
Manuranjan

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅವರೀಗ ಮನೋರಂಜನ್ ಅಲ್ಲ, ಮನು ರಂಜನ್. ಇಂಗ್ಲಿಷ್‌ನಲ್ಲಿ ಓ ಜಾಗಕ್ಕೆ ಯು ಬಂದಿದೆ. ಅಷ್ಟೆ. ಮುಗಿಲ್ ಪೇಟೆ ಚಿತ್ರದ ಜಾಹೀರಾತಿನಲ್ಲಿ ಮನು ರಂಜನ್ ಹೆಸರು ಬದಲಾಗಿರುವುದು ಗಮನಕ್ಕೆ ಬಂದಿದೆ.

ಇದಕ್ಕೆಲ್ಲ ಕಾರಣ ನ್ಯೂಮರಾಲಜಿ ಪ್ರಕಾರ ಈ ಬದಲಾವಣೆ ಎಂದಿರುವ ಮನುರಂಜನ್, ನನ್ನನ್ನು ಮನೆಯವರು, ಗೆಳೆಯರು ಎಲ್ಲರೂ ಕರೆಯೋದು ಮನು ಎಂದೇ. ಇದೂ ಕೂಡಾ ಹೆಸರು ಬದಲಾವಣೆಗೆ ಕಾರಣ ಎಂದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery