` ಒಂದ್ ಕಡೆ ದೆವ್ವ.. ಇನ್ನೊಂದ್ ಕಡೆ ಕಾಮಿಡಿ.. ನಗುವುದೋ.. ಹೆದರುವುದೋ ನೀವೇ ಹೇಳಿ. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mane maratakkidhe is a fun filled horror comedy
Mane Maratakkidhe Movie Image

ಒಂದು ಕಡೆ ದೆವ್ವ. ಒಂದಲ್ಲ.. ಹಲವು ದೆವ್ವಗಳು. ಡಿಸೈನ್ ಡಿಸೈನ್ ದೆವ್ವಗಳು. ಮತ್ತೊಂದು ಕಡೆ ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್ ಗೌಡ ಮತ್ತು ಕುರಿ ಪ್ರತಾಪ್. ಒಬ್ಬರಿಗಂತ ಒಬ್ಬರು ಕಾಮಿಡಿ ರಾಕ್ಷಸರು. ಇವರೆಲ್ಲರೂ ಒಟ್ಟಿಗೇ ಸೇರಿದಾಗ ನಗುವುದೋ.. ಹೆದರುವುದೋ ನೀವೇ ಹೇಳಿ..

ಮಂಜು ಮಾಂಡವ್ಯ ನಿರ್ದೇಶನದ ಚಿತ್ರಕ್ಕೆ ಎಸ್.ವಿ. ಬಾಬು ನಿರ್ಮಾಪಕ. ಶೃತಿ ಹರಿಹರನ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾರುಣ್ಯ ರಾಮ್ ಕೂಡಾ ಹೆದರಿಸಲು ಸಿದ್ಧರಾಗಿದ್ದಾರೆ. ಅದೂ ನಾಗವಲ್ಲಿ ಗೆಟಪ್ಪಿನಲ್ಲಿ.

Shivarjun Movie Gallery

Popcorn Monkey Tiger Movie Gallery