` ದರ್ಶನ್‌ಗೆ ಅಭಿಮಾನಿಗಳು ಕೊಟ್ಟ ಹೊಸ ಬಿರುದು - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
darshan gets new title from fans
Darshan Gets New Title From Fans

ಚಾಲೆಂಜಿAಗ್ ಸ್ಟಾರ್, ದಾಸ, ಬಾಕ್ಸಾಫೀಸ್ ಸುಲ್ತಾನ್, ಕರುನಾಡ ದಳಪತಿ, ಮೈಸೂರು ರತ್ನ, ಕಲಾ ಸಾರ್ವಭೌಮ.. ಹೀಗೆ ೫೦ಕ್ಕೂ ಹೆಚ್ಚು ಬಿರುದುಗಳಿವೆ. ಈಗ ಆ ಎಲ್ಲ ಬಿರುದುಗಳಿಗೆ ಇನ್ನೊಂದು ಹೊಸ ಬಿರುದು ಕರುನಾಡ ಒಡೆಯ.

ಕರುನಾಡ ಒಡೆಯ ತೂಗುದೀಪ ದರ್ಶನ್ ಅಭಿಮಾನಿಗಳ ಸಂಘ ಈ ಬಿರುದನ್ನು ದರ್ಶನ್ ಅವರಿಗೆ ನೀಡಿದೆ. ಒಡೆಯ ಸಿನಿಮಾ ರಿಲೀಸ್ ಆಗುತ್ತಿರುವ ಹೊತ್ತಿನಲ್ಲೇ ಅಭಿಮಾನಿಗಳು ದರ್ಶನ್ ಅವರಲ್ಲಿ ಕರುನಾಡ ಒಡೆಯನನ್ನು ಕಂಡಿದ್ದಾರೆ.

India Vs England Pressmeet Gallery

Odeya Audio Launch Gallery