` ರಘುಪತಿ ರಾಘವ ರಾಜಾರಾಂ ಮನೆ ಮಾರೋಕೆ ಹೊರಟಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghpathi raghava rja ram in mane maratakkidhe
Mane Maratakkidhe Movie Image

ರಘುಪತಿ - ಚಿಕ್ಕಣ್ಣ, ರಾಘವ - ಸಾಧು ಕೋಕಿಲ, ರಾಜಾ - ಕುರಿ ಪ್ರತಾಪ್ ಮತ್ತು ರಾಮ್ - ರವಿಶಂಕರ್ ಗೌಡ. ಇವರೆಲ್ಲರೂ ಸೇರಿ ಒಂದು ಮನೆ ಮಾರೋಕೆ ಹೊರಡ್ತಾರೆ. ಆ ಮನೆ ಅಂತಿAಥಾ ಮನೆಯಲ್ಲ, ದೆವ್ವದ ಮನೆ. ಮುಂದೆ..

ಇದು ಹಾರರ್ ಸಿನಿಮಾ. ಆದರೆ ಕಾಮಿಡಿ ಹಾರರ್. ಶೃತಿ ಹರಿಹರನ್, ಕಾರುಣ್ಯ ರಾಮ್ ಇಬ್ಬರೂ ನಟಿಸಿರುವ ಚಿತ್ರದಲ್ಲಿ ದೆವ್ವ ಯಾರು ಅನ್ನೋದು ಅಷ್ಟೇ ಕುತೂಹಲ. ಎಸ್.ವಿ.ಬಾಬು ನಿರ್ಮಾಣದ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶಕ.

Babru Teaser Launch Gallery

Odeya Audio Launch Gallery