Print 
moksha, tarak ponappa,

User Rating: 5 / 5

Star activeStar activeStar activeStar activeStar active
 
kgf daya is now police officer
Moksha Movie Image

ಕೆಜಿಫ್ ನಲ್ಲಿ ದಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತಾರಕ್ ಪೊನ್ನಪ್ಪ ಈಗ ಮೋಕ್ಷ ಸಿನಿಮಾದಲ್ಲಿ  ಒಂದು ಪ್ರಮುಖ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸ್ಕೊಳ್ತಾ ಇದಾರೆ. ಮೋಕ್ಷ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾವಾಗಿದ್ದು, ಇದನ್ನು ಆಡ್ ಫಿಲಂ ಮೇಕರ್ ಸಮರ್ಥ್ ನಾಯಕ್ ನಿರ್ದೇಶಿಸಿ ಅವರದೇ ಬ್ಯಾನರ್ ಎಸ್ ಜಿ ಏನ್ ಎಂಟರ್ಟೈನ್ಮೆಂಟ್  ಅಡಿಯಲ್ಲಿ ನಿರ್ಮಿಸಿದ್ದಾರೆ .

ಸಮರ್ಥ್ ನಾಯಕ್ ಹೇಳುವಂತೆ ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾವಾಗಿದ್ದರೂ , ಇದು ಮರ್ಡರ್ ಮಿಸ್ಟರಿ ಸಿನಿಮಾ ಅಥವಾ ಸಾಧಾರಣ ಥ್ರಿಲ್ಲರ್ ಕೂಡ ಅಲ್ಲ, ಇದು ಬಾಲಿವುಡ್ ನ ಬಾಜಿಗರ್, ರೇಸ್ ಮೂವಿ ಕೆಟಗರಿಗೆ ಸೇರುತ್ತೆ.