` ಹಿರಿಯ ನಿರ್ದೇಶಕ ಹ.ಸೂ.ರಾಜಶೇಖರ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ha su rajashekar no more
Ha Su Rajashekar Image

ಭೈರವಿ, ಸೂಪರ್ ಪೊಲೀಸ್, ಪಾಪಿಗಳ ಲೋಕದಲ್ಲಿ, ರಫ್ & ಟಫ್, ಕರ್ಫ್ಯೂ, ಗರುಡ, ಬಣ್ಣದ ಹೆಜ್ಜೆ, ಇನ್ಸ್ಪೆಕ್ಟರ್ ಜಯಸಿಂಹ, ಧೈರ್ಯ, ನಿರ್ಬಂಧ,  ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಹ.ಸೂ. ರಾಜಶೇಖರ್ ನಿಧನರಾಗಿದ್ದಾರೆ. ಅವರಿಗೆ ೬೦ ವರ್ಷ ವಯಸ್ಸಾಗಿತ್ತು.

ಕನ್ನಡದಲ್ಲಷ್ಟೇ ಅಲ್ಲ, ತುಳುವಿನಲ್ಲೂ ಕೂಡಾ ಸಿನಿಮಾ ನಿರ್ದೇಶಿಸಿದ್ದರು ಹ.ಸೂ.ರಾಜಶೇಖರ್. ರಿಕ್ಷಾ ಡ್ರೆöÊವರ್, ಒರಿಯದೋರಿ ಅಸಲ್ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು ರಾಜಶೇಖರ್. ಹ.ಸೂ.ರಾಜಶೇಖರ್ ಮೂಲತಃ ಚಾಮರಾಜನಗರ ಜಿಲ್ಲೆಯ ಹರಪನಹಳ್ಳಿಯವರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery