` ಜಸ್ಟ್ ಫಾರ್ ಚೇಂಜ್.. ಹೀರೋಯಿನ್ ಪ್ಯಾಥೊ ಸಾಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
just for change heroine sings patho song
Ashika Ranganath Image

ಲವ್ ಫೆಲ್ಯೂರ್ ಆದಾಗ ಹೀರೋ ವಿಷಾದ ಗೀತೆ ಹಾಡೋದು, ಪ್ಯಾಥೋ ಸಾಂಗ್‍ಗೆ ಹೆಜ್ಜೆ ಹಾಕುವುದು ಕಾಮನ್. ಆದರೆ, ಈ ರೂಲ್ಸ್‍ನ್ನೇ ಬ್ರೇಕ್ ಮಾಡಿದ್ದಾರೆ ಅಶಿಕಾ ರಂಗನಾಥ್. ಹಳೆಯ ರೂಲ್ಸ್‍ಗೆ ತಿಲಾಂಜಲಿ ಹಾಡಿಸಿರುವುದು ನಿರ್ದೇಶಕ ಪವನ್ ಒಡೆಯರ್. ರೆಮೋ ಚಿತ್ರಕ್ಕಾಗಿ. ಜಸ್ಟ್ ಫಾರ್ ಚೇಂಜ್..

ರೇಮೋ ಚಿತ್ರದಲ್ಲಿ ಹೀರೋ ಹೆಸರು ರೇವಂತ್. ಹೀರೋಯಿನ್ ಹೆಸರು ಮೋಹನ. ಅವರಿಬ್ಬರ ಹೆಸರಿನ ಆರಂಭದ ಅಕ್ಷರಗಳೇ ಚಿತ್ರದ ಟೈಟಲ್. ಉತ್ತರ ಕನ್ನಡದ ಯಲ್ಲಾಪುರದಲ್ಲಿ ರಿಯಲ್ ಮಳೆಯಲ್ಲಿಯೇ ಹಾಡಿನ ಶೂಟಿಂಗ್ ಆಗಿದೆ. ರೇಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.