` ನಿವೇದಿತಾ ಗೌಡ 19, ಚಂದನ್ ಶೆಟ್ಟಿ 30 : ನಿಶ್ಚಿತಾರ್ಥ ಆಗೋಯ್ತು.. ಮದುವೆ ಫಿಕ್ಸ್ ಆಯ್ತು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chandan shetty niveditha gowda gets engaged
Chandan Shetty, Niveditha Gowda

ಮೈಸೂರು ದಸರಾದ ವೇದಿಕೆಯಲ್ಲಿ ಪ್ರಪೋಸ್ ಮಾಡಿ ವಿವಾದ ಸೃಷ್ಟಿಸಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರೊಂದಿಗೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಇದು ಅಧಿಕೃತ. ಮೈಸೂರಿನ ಖಾಸಗಿ ಹೋಟೆಲ್ಲಿನಲ್ಲಿ ನಿಶ್ಚಿತಾರ್ಥ ನೆರವೇರಿದೆ. ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ.

ನಿವೇದಿತಾಗೆ 19 ವರ್ಷ. ಚಂದನ್ ಶೆಟ್ಟಿಗೆ 30 ವರ್ಷ. ಇಬ್ಬರ ಜಾತಿಯೂ ಬೇರೆ ಬೇರೆ. ಆದರೆ ಪ್ರೀತಿ ಇದೆಲ್ಲವನ್ನೂ ಮೀರಿ, ಇಬ್ಬರೂ ಪರಸ್ಪರ ಒಪ್ಪಿ.. ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರ ಪ್ರೇಮ ಕಲ್ಯಾಣಕ್ಕೆ ಮನೆಯವರ ಆಶೀರ್ವಾದವೂ ದೊರೆತಿದೆ.

ಬಿಗ್‍ಬಾಸ್ ಮನೆಯಿಂದ ಶುರುವಾದ ಪ್ರೀತಿ ಈಗ ನಿಶ್ಚಿತಾರ್ಥದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery