` ನಟಭಯಂಕರ ವಜ್ರಮುನಿ ಅಭಿಮಾನಿಗಳ ಸಂಘ(ರಿ) : ಅಧ್ಯಕ್ಷ ವಸಿಷ್ಠ ಸಿಂಹ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vasistha simha's new movie titled maryadastha
Vasistha Simha

ಬೇಸ್ ವಾಯ್ಸ್, ಕೆಂಡದ ಕಣ್ಣಿನ ಕಲಾವಿದ ವಸಿಷ್ಠ ಸಿಂಹ ಈಗ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷ. ವಿಲನ್ ಆಗಿ ತೆರೆಯ ಮೇಲೆ ಮಿಂಚು, ಸಿಡಿಲನ್ನು ಒಟ್ಟೊಟ್ಟಿಗೇ ಹರಿಸಿರುವ ವಸಿಷ್ಠ, ಈಗ ಮರ್ಯಾದಸ್ಥನಾಗಿದ್ದಾರೆ.

ಮಹೇಶ್ ಕೃಷ್ಣ ನಿರ್ದೇಶನದ ಹೊಸ ಚಿತ್ರದ ಹೆಸರು ಮರ್ಯಾದಸ್ಥ. ಭದ್ರಾವತಿ ನಾಗರಾಜ್ ನಿರ್ಮಾಪಕರಾಗಿರುವ ಹೊಸ ಚಿತ್ರದ ಪೋಸ್ಟರ್‍ನಲ್ಲಿ ಎದ್ದು ಕಾಣ್ತಿರೋದು ನಟಭಯಂಕರ ವಜ್ರಮುನಿ ಅಭಿಮಾನಿಗಳ ಸಂಘ(ರಿ) ಎದುರು ಕೈ ಎತ್ತಿ ನಿಂತಿರುವ ವಸಿಷ್ಟ ಸಿಂಹ. ವಜ್ರಮುನಿ ಕನ್ನಡದ ನಟಭಯಂಕರ. ಆ ಹಾದಿಯಲ್ಲೇ ಸಾಗುತ್ತಿರುವ ವಸಿಷ್ಟ ಸಿಂಹ ಅಧ್ಯಕ್ಷ. ಶುಭವಾಗಲಿ...

#

Ayushmanbhava Movie Gallery

Damayanthi Audio and Trailer Launch Gallery