` ಕುರಿ ಕಾಯ್ತಾವ್ರೆ ಕಿರಿಕ್ ಸುಂದರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashmika in de glam role for her next film
Rashmika Mandanna

ಸೌಥ್ ಇಂಡಿಯಾ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಈಗ ಕುರಿ ಕಾಯುತ್ತಿದ್ದಾರೆ. ನೀವೇ ನೋಡಿ.. ಫೋಟೋ ಇಲ್ಲೇ ಇದೆ. ಮೇಕಪ್ಪಿಲ್ಲದೆ.. ಕಾಟನ್ ಸೀರೆಯಲ್ಲಿ.. ಕೋಲು ಹಿಡಕೊಂಡು ಕುರಿ ಕಾಯ್ತಾ ನಿಂತವ್ರೆ ರಶ್ಮಿಕಾ ಮಂದಣ್ಣ. ರಿಯಲ್ ಲೈಫಲ್ಲೂ ಶ್ರೀಮಂತೆಯೇ ಅಗಿರುವ ರಶ್ಮಿಕಾ  ಈ ವೇಷದಲ್ಲಿ ಕಾಣಿಸಿಕೊಂಡಿರೋದು ತಮಿಳು ಚಿತ್ರಕ್ಕಾಗಿ.

ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿರುವ ರಶ್ಮಿಕಾ, ಆ ಚಿತ್ರದಲ್ಲಿ ಡಿ ಗ್ಲಾಮ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಭಾಗ್ಯರಾಜ್ ನಿರ್ದೇಶನದ ಆ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery