` ಅಪ್ಪು ತಾಕತ್ತಿಗೆ ಫ್ಯಾನ್ಸ್ ಫಿದಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth thrills his fans with his fitness goals
Puneeth Rajkumar

ಪುನೀತ್ ರಾಜ್‍ಕುಮಾರ್ ಟೀನೇಜ್ ಹುಡುಗನೇನೂ ಅಲ್ಲ. ವಯಸ್ಸು ಆಗಲೇ 40 ದಾಟಿದೆ. ಆದರೆ ಫಿಟ್‍ನೆಸ್ ವಿಚಾರದಲ್ಲಿ ಪುನೀತ್ ಈಗಲೂ ಹದಿಹರೆಯದ ಹುಡುಗ. ಅದು ಮತ್ತೊಮ್ಮೆ ಸಾಬೀತಾಗಿದ್ದು ಯುವರತ್ನ ಸೆಟ್ಟಿನಲ್ಲಿ.

ಸುಮಾರು 12 ಅಡಿ ಎತ್ತರದ ಕಂಬವನ್ನು ಯಾವುದೇ ಸಹಾಯವಿಲ್ಲದೆ ಸರಸರನೆ ಏರಿ.. ಅಲ್ಲಿಯೇ ಪುಷ್ ಅಪ್ಸ್ ಮಾಡಿ ಸಲೀಸಾಗಿ ಕೆಳಗಿಳಿದಿರೋ ಪುನೀತ್ ಫಿಟ್‍ನೆಸ್ಸಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇಷ್ಟಕ್ಕೂ ಪುನೀತ್ ತಮ್ಮ ಎನರ್ಜಿಗಾಗಿ ಕುಡಿಯೋ ಎನರ್ಜಿ ಡ್ರಿಂಕ್ಸ್ ಯಾವ್ದು..? ಕೇಳ್ತಿರೋದು ಅಭಿಮಾನಿಗಳು. ಉತ್ತರ ಕೊಡಬೇಕಿರೋದು ಅಪ್ಪು.

#

Ayushmanbhava Movie Gallery

Damayanthi Audio and Trailer Launch Gallery