` ಶರಣ್ ಡಬಲ್ ಹ್ಯಾಟ್ರಿಕ್ ಸೀಕ್ವೆಲ್ ಸೀಕ್ರೆಟ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sharan's double hattrick secret
Sharan

100 ಚಿತ್ರಗಳಲ್ಲಿ ಕಾಮಿಡಿಯನ್ ಆಗಿದ್ದ ನಟ ಹೀರೋ ಆಗಿದ್ದು 101ನೇ ಚಿತ್ರದಲ್ಲಿ. ಸದ್ಯಕ್ಕೆ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಸಕ್ಸಸ್ಸಿನಲ್ಲಿ ತೇಲುತ್ತಿರುವ ಶರಣ್ ಅವರ ಸೀಕ್ವೆಲ್ ಸೀಕ್ರೆಟ್ ಇದು.

ಶರಣ್ ಹೀರೋ ಆಗಿ ನಟಿಸಿದ ಚಿತ್ರ ರ್ಯಾಂಬೋ ದೊಡ್ಡ ಸಕ್ಸಸ್ ಕೊಟ್ಟಿತು. ಅದಾದ ನಂತರ ಬಂದ ಸಿನಿಮಾ ವಿಕ್ಟರಿ. ಮತ್ತೆ ಹಿಟ್. ತದನಂತರ ಬಂದಿದ್ದು ಅಧ್ಯಕ್ಷ. ಅದೂ ಸೂಪರ್ ಹಿಟ್. ಅದು ಶರಣ್ ಹೀರೋ ಜರ್ನಿಯ ಮೊದಲ ಹ್ಯಾಟ್ರಿಕ್. ಈಗ ಮತ್ತೊಮ್ಮೆ ಹ್ಯಾಟ್ರಿಕ್ ಸಾಧಿಸಿದ್ದಾರೆ. ಅದೂ ಸೀಕ್ವೆಲ್‍ಗಳಲ್ಲಿ. ಅಲ್ಲೂ ಒಂದು ಸ್ಪೆಷಾಲಿಟಿ ಇದೆ.

ಶರಣ್ ಡಬಲ್ ಹ್ಯಾಟ್ರಿಕ್ ಜರ್ನಿ ಶುರುವಾಗಿದ್ದು ರ್ಯಾಂಬೋ-2ನಿಂದ. ಅದಾದ ನಂತರ ವಿಕ್ಟರಿ-2 ಹಿಟ್ ಆಯ್ತು. ಈಗ.. ಅಧ್ಯಕ್ಷ ಇನ್ ಅಮೆರಿಕ ಕೂಡಾ ಹಿಟ್. ಸೀಕ್ವೆಲ್‍ನಲ್ಲೂ ಹ್ಯಾಟ್ರಿಕ್ ಸಾಧಿಸಿದ ಮೊದಲ ಹೀರೋ ಶರಣ್ ಅವರೇ ಇರಬೇಕು.

#

Ayushmanbhava Movie Gallery

Damayanthi Audio and Trailer Launch Gallery