` ಶ್ರೀಮುರಳಿ ಎಂಟ್ರಿ ಬೊಂಬಾಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srimurali roars in roarism
Bharaate Song

ಭರಾಟೆ ಚಿತ್ರದ ಮೊದಲ ಹಾಡು ಹೊರಬಿದ್ದಿದೆ. ಚೇತನ್ ಸಾಹಿತ್ಯದ ಹಾಡನ್ನು ರ್ಯಾಪ್ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ. ಕಾಸ್ಟ್ಯೂಮ್, ಗೆಟಪ್ ಎಲ್ಲವೂ ರಾಜಸ್ಥಾನಿ ಸ್ಟೈಲ್. ಗಡ್ಡಧಾರಿ ಶ್ರೀಮುರಳಿ ಕ್ಯೂಟ್ ಆಗಿಯೂ, ರಫ್ & ಟಫ್ ಆಗಿಯೂ ಕಂಡು ಕಂಗೊಳಿಸಿದ್ದಾರೆ.

ಇವ್ನು ಗೈಡ್.. ರಾಜಸ್ಥಾನ್ ಪ್ರೈಡ್.. ಸ್ವಲ್ಪ ರೂಡ್.. ಅನ್ನೋ ಹಾಡು, ಶ್ರೀಮರಳಿ ಕ್ಯಾರೆಕ್ಟರ್ ಪರಿಚಯ ಮಾಡಿಸುತ್ತೆ. ರಾಕ್ ಸ್ಟಾರ್ ಚಂದನ್ ಶೆಟ್ಟಿ ಹಾಡಿರುವ ರೋರಿಸಂ ಸಾಂಗ್‍ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಸುಪ್ರೀತ್ ನಿರ್ಮಾಣದ ಚಿತ್ರದಲ್ಲಿ ಶ್ರೀಮುರಳಿಗೆ ಶ್ರೀಲೀಲಾ ಹೀರೋಯಿನ್. 9 ಜನ ಖಳನಾಯಕರ ಎದುರು ಆರ್ಭಟಿಸಲಿರುವ ಶ್ರೀಮುರಳಿ, ಹಾಡಿನಲ್ಲಿ ತೋರಿಸಿರುವುದು ಅಕ್ಷರಶಃ ರೋರಿಸಂ.

Sri Bharaha Baahubali Pressmeet Gallery

Maya Bazaar Pressmeet Gallery