` ಮಫ್ತಿ ನಂತರ ಮತ್ತೊಮ್ಮೆ ಶಿವಣ್ಣ-ಶ್ರೀಮುರಳಿ ಜೋಡಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna lends his voice for srimurali's bharaate
Shivarajkumar lends his vice for Bharaate

ಭರಾಟೆ, ಶ್ರೀಮುರಳಿ ನಾಯಕರಾಗಿರುವ ಸಿನಿಮಾ. ಭರ್ಜರಿ ಚೇತನ್ ನಿರ್ದೇಶನದ ಚಿತ್ರಕ್ಕೀಗ ಶಿವಣ್ಣ ಸೇರಿಕೊಂಡಿದ್ದಾರೆ. ಆದರೆ, ತೆರೆಯ ಮೇಲಲ್ಲ. ತೆರೆಯ ಹಿಂದೆ. ಭರಾಟೆ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಶಿವರಾಜ್ ಕುಮಾರ್.

ಶ್ರೀಮುರಳಿ-ಶ್ರೀಲೀಲಾ ಜೋಡಿಯಾಗಿರುವ ಚಿತ್ರಕ್ಕೆ ಸುಪ್ರೀತ್ ನಿರ್ಮಾಪಕ. ಶ್ರೀಮುರಳಿ ಜೊತೆಗೆ ಶ್ರೀಲೀಲಾ ನಾಯಕಿಯಾಗಿದ್ದು, ಚಿತ್ರದ ಟೀಸರ್, ಹಾಡು ಹವಾ ಸೃಷ್ಟಿಸಿವೆ. ಸುದೀರ್ಘ ಗ್ಯಾಪ್ ನಂತರ ಈ ಚಿತ್ರದ ಮೂಲಕ ಶ್ರೀಮುರಳಿ ಮತ್ತೊಮ್ಮೆ ಘರ್ಜಿಸಲು ಬರುತ್ತಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery